#ManoChurchae with RJ Padma Priya – Mental Health And #Disability: Dr. Vedamurthi Talks about All The Unique Challenges

ಕೇಳುಗರೇ ಇವತ್ತೀನ ನಮ್ಮ ಮನೋಚಚರ್ೆ ಕಾರ್ಯಕ್ರಮದಲ್ಲಿ ಡಾ//ವೇದಮೂತರ್ಿರವರು ಅಂಗವಿಕಲರ ಪ್ರಮಾಣ ಪತ್ರ ಮತ್ತು ಅವರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾತಾನಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಂಗವಿಕಲರ ಪ್ರಮಾಣ ಪತ್ರವು ಅಂಗವೈಕಲ್ಯದಿಂದ ನರಳತ್ತಿರುವವರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವ ಒಂದು ಪ್ರಯತ್ನವಾಗಿದೆ. ಅದರಲ್ಲಿ ಪ್ರಮುಖವಾಗಿ – ಮಾಶಾಸನ, ಸಾರಿಗೆ ಸೌಲಭ್ಯ, ಉದೋಗ್ಯದಲ್ಲಿ ಮೀಸಲಾತಿ, ಶಿಕ್ಷಿಣಸಹಾಯಧನ ಮತ್ತು ಉದೋಗ್ಯದಲ್ಲಿ ಹಲವಾರು ರೀತಿಯ ಸೌಲಭ್ಯಗಳು ಈ ಮೂಲಕ ಅಂಗವಿಕಲರ ಜೀವನದ ಗುಣಮಟ್ಟವನ್ನು ಉತ್ತಮ ಪಡಿಸಿ ಅವರ ಸ್ವೌಭಿಮಾನವನ್ನು ವೃದ್ಧಿಪಡಿಸುವ ಪ್ರಯತ್ನವು ಇದಾಗಿದೆ.
IMG-20170713-WA0011_01
ಈ ಅಂಗವಿಕಲರ ಪ್ರಮಾಣಪತ್ರವನ್ನು ಎಲ್ಲಾ ಸಕರ್ಾರಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.
ಈ ಪ್ರಮಾಣಪತ್ರಕ್ಕೆ ಯಾರು ಅರ್ಹರು – ಬುದ್ದಿಮಾಂದ್ಯತೆಯಿಂದ ಅಧವಾ ತೀವ್ರತರದ ಮಾನಸಿಕ ರೋಗದ ದಸೆಯಿಂದ ವೈಕಲ್ಯತೆ ಯಾವ ವ್ಯಕ್ತಿಗೆ ಉಂಟಾಗಿರುತ್ತದೆಯೋ ಅವರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ
ವಿಕಲತೆಗೆ ಒಳಗಾಗಿರುವ ವ್ಯಕ್ತಿಗೆ ಒದಗಿಸಲಾಗುವ ಸೌಲಭ್ಯಗಳು :
1.ನಿರ್ವಗಣಾ ಭತ್ಯ
2.ಸಾರಿಗೆ ವಿನಾಯಿತಿ
3.ಔದ್ಯೋಗಿಕ ಸೌಲಭ್ಯಗಳು
4.ಶೈಕ್ಷಣಿಕ ಸೌಲಭ್ಯಗಳು
5.ಆದಾಯ ತರಿಗೆ ರಿಯಾಯಿತಿ
6.ಸಾಲ ಸೌಲಭ್ಯಗಳು
7.ಸ್ವಂತ ಉದ್ಯೋಗ ಕಾರ್ಯಕ್ರಮ
8.ವಿಶೇಷ ಉದ್ಯೋಗ ವಿನಿಮಯ
9.ಉದ್ಯೋಗ ತರಬೇತಿ ಕೇಂದ್ರಗಳು
10.ಪಿಂಚಣಿ ವರ್ಗವಣಿ
11.ನಮ್ಮ ಕಲಾನಂತರದಲ್ಲಿ
12.ಇತರ ಮಾಹಿತಿಗಳು
ಹಾಗೆಯೇ ಡಾ//ವೇದಮೂತರ್ಿರವರು ತಿಳಿಸಿಕೊಟ್ಟ ಪ್ರಕಾರ ಪ್ರಮಾಣ ಪತ್ರ ಸಿಕ್ಕದ ತಕ್ಷಣವೇ ಈ ಎಲ್ಲಾ ಸೌಲಭ್ಯಗಳು ಸಿಗುವುದಿಲ್ಲ ಅದಕ್ಕೆ ಸಂಬಂದಪಟ್ಟ ದಾಖಲೆಗಳನ್ನು ಸಂಬಂದಪಟ್ಟ ಅಧಿಕಾರಿಗಳಿಗೆ ತಲುಪಿಸ ಬೇಕು. ಕೇಳುಗರೇ ಇನ್ನು ಹೆಚ್ಚಿನ ಮಾಹಿತಿಗೆ ಕೇಳಿ ಮನೋಚಚರ್ೆ ಕಾರ್ಯಕ್ರಮ

 

Written by RJ Padma Priya.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s