Lunch Box Tales – Autorickshaw Driver Jayaram Speaks with RJ Auto Shivakumar

IMG-20180224-WA0007

Lunch-Box Tales is a special series dedicated to the eating habits of Bengaluru’s hard-working autorickshaw drivers. As the host, RJ Shiv Kumar promises to bring together tales of favourite foods, local eateries and their specials, fond lunch boxes, and food dishes relished only on special occasions. Mouth-watering listening guaranteed!

ಅರ್ ಜೆ ಶಿವಕುಮಾರ್ ಅವರ ರುಚಿ ಅಬಿರುಚಿ ಲಂಚ್ ಬಾಕ್ಸ ಕಾರ್ಯಕ್ರಮದ ಈ ಸಂಚಿಕೆಯಲ್ಲಿ, ಜೈೆರಾಮ್ ರವರು ರುಚಿ-ರುಚಿಯಾದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಎಮ್,ಜೈರಾಮ್ ರವರು ಜಯಕನರ್ಾಟಕ ಸಂಘದ ಪ್ರಧಾನ ಕಾರ್ಯದಶರ್ಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 25 ವರ್ಷಗಳಿಂದ ಆಟೋ ಸೇವೆ ಸಾರ್ವಜನಿಕ ಸೇವೆಯಲ್ಲಿ ತೋಡಗಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳು. ಅವರ ಹೆಂಡತಿ ಟೈಲರ್. ಅವರು ಮನೆಯಲ್ಲಿ ಇರುವುದಕ್ಕಿಂತ ಹೆಚ್ಚು ಕಾಲವನ್ನು ಸಾರ್ವಜನಿಕರ ಜೊತೆ ಕಳೆಯುತ್ತಾರೆ. ಅವರು ಮಾಧ್ಯಾಹ್ನದ ಊಟ ರುಚಿಯಾಗಿರಬೇಕು ಕಡಿಮೆ ವೆಚ್ಚದಾಗಿರಬೇಕು, ಕುಡಿಯುವ ನೀರು ಶುದ್ಧವಾಗಿರಬೇಕು, ಅಲ್ಲಿನ ವಾತಾವರಣ ಚಾನ್ನಾಗಿರಬೇಕು.

ಅವರು ಬೆಳಿಗ್ಗೆ ಲಂಚ್ ಮಾಡುವುದು ಬಸವೇಶ್ವರನಗರ ಸನಗೋಡನಹಳ್ಳಿ ನಂದಿನಿ ಹೋಟೆಲ್ನಲ್ಲಿ. ಎರಡು ತಟ್ಟೆಇಡ್ಲಿ ಒಂದು ಒಡೆ 30 ರೂಪಾಯಿಗೆ ಅಲ್ಲಿನ ರುಚಿ-ಸುಚಿ ಅವರಿಗೆ ಇಷ್ಟ. ಹೆಚ್ಚು ಜನರು ಅಲ್ಲಿನ ಉಪಹಾರವನ್ನು ಸವಿಯಲು ಬರುತ್ತಾರೆ.
ಆಟೋ ಡ್ರೈವರ್ಗಳು ಅವರ ಆರೋಗ್ಯದಲ್ಲಿ ಹೆಚ್ಚಿನ ಖಾಳಜಿ ಇರುವುದರಿಂದ. ಅವರಿಗೆ ರುಚಿ-ಸುಚಿಯಾದ ಊಟ ಎಲ್ಲಿ ಸಿಗುತ್ತದೆಯೋ ಅಲ್ಲಿ ಊಟ ಮಾಡುತ್ತಾರೆ. ಸ್ವಚ್ಚತೆ ಇಲ್ಲದಿದ್ದಲ್ಲಿ ಆರೋಗ್ಯ ಆಳಾಗುತ್ತದೆ. ಕುಡಿಯುವ ನೀರು ಶುದ್ದವಾಗಿರುವುದಿಲ್ಲ. ಸ್ವಚ್ಚತೆ ಇಲ್ಲದಿದ್ದಲ್ಲಿ ಆರೋಗ್ಯ ಆಳಾಗುತ್ತದೆ.

ನಾನು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಟರೆ- ಸಂಜೆ 10 ಗಂಟೆಗೆ ಮನೆಗೆ ಬರುತ್ತೇನೆ. ನನ್ನ ದಿನದ ಸಂಪಾದನೆಯಲ್ಲಿ ಊಟಕ್ಕೆ 200 ರಿಂದ 250 ಖಚರ್ು ಮಾಡಲು ಸಾದ್ಯವಿಲ್ಲ. ಮಲ್ಲೇಶ್ವರಂ 15 ನೇ ಕ್ರಾಸ್, ಒಂದು ಚಿಕ್ಕ ಕ್ಯಾಂಟೀನ್ನಲ್ಲಿ 30 ರೂಪಾಯಿಗೆ ರುಚಿ- ಸುಚಿಯಾದ ಊಟ ಮಾಡುತ್ತೆನೆ.

ನಾನು ವಾರದಲ್ಲಿ 2 ರಿಂದ 3 ದಿನ ಮಾಂಸದ ಊಟ ಮಾಡುತ್ತೆನೆ. ಹೆಚ್ಚಾಗಿ ಮಲೇಶ್ವರಂನ ಮಂತ್ರಿ ಮಹಲ್ ಹತ್ತಿರದ ಹೋಟೆಲ್ನಲ್ಲಿ ಊಟ ರುಚಿ-ಸುಚಿಯಾಗಿರುತ್ತದೆ. ಅಲ್ಲಿ ಮುಂದೆ. ಅನ್ನ ಮೂಟ್ಟೆ, ಮಟನ್, ಚಿಕ್ಕನ್ ಇನ್ನೂ ಮುಂತಾದ ರುಚಿಭರಿತವಾದ ಆಹಾರ ದೊರೆಯುತ್ತದೆ. ಕುಡಿಯುವ ನೀರಿನ ವ್ಯವಸ್ದೆಯು ಉತ್ತಮವಾಗಿದೆ,
ಎಮ್,ಜೈರಾಮ್ ಅವರು ತಮ್ಮ ಮನದಾಳದ ಮತುಗಳನ್ನು ರುಚಿ- ಅಬಿರುಚಿ ಲಂಚ್ ಬಾಕ್ಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s