Balya Amulya with RJ Vijaya: What Did Budget 2018 Say About Children’s Rights?

ವಾಸುದೇವ್ಶರ್ಮ ರವರು ಬಜೆಟ್ ವಿಚಾರವಾಗಿ ಅದರಲ್ಲೂ ಮಕ್ಕಳಿಗೆ ಯಾವರೀತಿಯಾ ಬಜೆಟ್ ಮಂಡನೆ ಮಾಡಬೇಕು ಎಂಬುದರ ಬಗ್ಗೆ ಮಾತನಾಡಿದ್ದರೆ . ಇವತ್ತಿನ ದಿನಗಳಲ್ಲಿ ಹಣವನ್ನುಕೊಟ್ಟು ವಸ್ತುಗಳನ್ನು ಕೊಳ್ಳುತ್ತಾರೆ ಅಥವಾ ವಸ್ತುಗಳನ್ನು ಅದಲು -ಬದಲು ಮಾಡಿಕೊಳ್ಳುತ್ತೇವೆ ಅಯಾ ವ್ಯಯ ಎಂದರೇ ನಮ್ಮಕೈಯಲ್ಲಿ ಎಷ್ಟು ಹಣವಿರುತ್ತದೆಯೋ ಅಷ್ಟರಲ್ಲಿ ನಮ್ಮ ಕೆಲಸವನ್ನು ಮಾಡಿಕೊಳ್ಳುವುದು . ನಮ್ಮ ಕೇಂದ್ರ ಸಕರ್ಾರ ಬಜೆಟ್ ಅನ್ನು ಮಂಡನೆ ಮಾಡಿ ಈಗ ಎರಡು ರೀತಿಯಲ್ಲಿ ತೆರಿಗೆಯನ್ನು ಮಾಡಿದೆ.

184944_1642970317659_1230289_n

ಅದು ಯಾವುದೆಂದರೆ
1.ಕೇಂದ್ರ ಸಕರ್ಾರದ ಜಿ.ಎಸ್.ಟಿ
2.ರಾಜ್ಯ ಸಕರ್ಾರದ ಜಿ.ಎಸ್.ಟಿ

ಜಿ.ಎಸ್.ಟಿ ಎಂದರೆ
ಸೇವೆಗಳು ಮತ್ತು ವಸ್ತುಗಳ ಮೇಲೆ ಹಾಕುವಂತಹ ತೆರೆಗೆ ಅದು 12% ಇರುತ್ತದೆ ಅದರಲ್ಲಿ 6% ಕೇಂದ್ರ ಸಕರ್ಾರದ್ದು 6% ರಾಜ್ಯ ಸಕರ್ಾರದ್ದು. ಈ ಎರಡು ರೀತಿಯಲ್ಲಿ ಮಾಡಿದ್ದಾರೆ .ನಮ್ಮ ದೇಶದಲ್ಲಿ ಆದಾಯಕ್ಕಿಂತ ಖಚರ್ುಜಾಸ್ತಿ .ಒಬ್ಬ ವ್ಯಕ್ತಿಗೆ ಆಯಾ ವ್ಯಯದಲ್ಲಿ ಸಮತೋಲನ ಸಾಧಿಸಲು ಸಾಧ್ಯವಾಗದಿದ್ದರೆ ಅವನು ಮಾನಸಿಕವಾಗಿ ಕುಗ್ಗುತ್ತಾನೆ . ದಿನಗಳು ಕಳೆದಂತೆ ಮಕ್ಕಳ ಹಕ್ಕುಗಳ ಬಗ್ಗೆ ದೆಹಲಿಯಲ್ಲಿ ಹಾಕ್ ಎಂಬ ಸಂಸ್ಥೆ ಕೇಂದ್ರ ಸಕರ್ಾರ ಆಯಾ ವ್ಯಯಗಳ ಬಗ್ಗೆ ವಿಶ್ಲೇಷಿಸಿ ಮಕ್ಕಳ ರಕ್ಷಣೆಗಾಗಿ , ಮಕ್ಕಳ ಜೀವನಕ್ಕೆ , ಮಕ್ಕಳ ಅಭಿವೃಧಿ ಮತ್ತು ಶಿಕ್ಷಣ ಇತ್ಯಾದಿಗಳಿಗೆ 2 ರೀದ 3 ರಷ್ಟು ಸೇರಿರುತ್ತೆದೆ , ಹೆಚ್ಚಾಗಿ ಸಕರ್ಾರದ ಹಣವನ್ನು ಮಕ್ಕಳ ಆರೋಗ್ಯಕ್ಕಾಗಿ ಹಿಟ್ಟಿದೆ . ಮತ್ತು ಪ್ರಾರ್ಥಮಿಕಶಿಕ್ಷಣ ,ಉತ್ತಮ ಶಿಕ್ಷಣಕ್ಕಾಗಿ ಬಹಳ ಹಣವನ್ನು ಇಟ್ಟಿದ್ದಾರೆ . ನಮ್ಮ ಇಡೀ ದೇಶದಲ್ಲಿ 18 ವರ್ಷಗಳಿಗೆ ಮೇಲ್ಪಟ್ಟ ಮಕ್ಕಳು 40 ರಷ್ಟು ಇದ್ದಾರೆ.
2013 ರಲ್ಲಿ ಮಕ್ಕಳ ಬಜೆಟ್ ಅನ್ನು ಮಂಡನೆ ಮಾಡಿದ್ದರು ಇತ್ತೀಚಿಗೆ 7%ರಿಂದ 8% ರಷ್ಟು ಹಣ ಮಕ್ಕಳಿಗಾಗಿ ಹೋಗುತ್ತಿದೆ . ಮಕ್ಕಳ ರಕ್ಷಣೆಗೆ ಬಹಳ ಕಡಿಮೆ ಹಣವನ್ನು ಇಟ್ಟಿದ್ದಾರೆ .ಇತ್ತಿಚಿನ ದಿನಗಳಲ್ಲಿ ತೊಂದರೆಗೆ ಒಳಗಾಗಿರುವಂತಹ ಮಕ್ಕಳಿಗೆ , ಮನೆ ಬಿಟ್ಟು ಬಂದಂತಹ ಮಕ್ಕಳಿಗಾಗಿ , ಅತ್ಯಾಚಾರಕ್ಕೆ ಒಳಗಾದ ಮಕ್ಕಳಿಗೆ , ಇತ್ಯಾದಿಗಳನ್ನು ಕುರಿತು ಹಣವನ್ನು ಇಟ್ಟಿದ್ದಾರೆ ಎಂದು ಹೇಳಬಹುದು ಬಜೆಟ್ ಬಗ್ಗೆ ಕುರಿತು ಪ್ರಾರ್ಥಮಿಕ ಶಿಕ್ಷಣದಿಂದಲ್ಲೇ ಶಾಲೆಗಳಲ್ಲಿ ಕಲಿಸಬೇಕು . ಕೇಂದ್ರ ಸಕರ್ಾರ ಆರೋಗ್ಯ ವಿಮೆ ಕಾರ್ಯಕ್ರಮಗಳನ್ನು ತರುತ್ತಿವೆ, ಎಲ್ಲಾ ಶಾಲೆಗಳಲಿ ್ಲಗ್ರಾಮೀಣ ಪ್ರದೇಶದ ಮಕ್ಕಳಿಗೆ ಡಿಜಿಟಲ್ ಬೋಡ್ಗಳನ್ನು ತರುತ್ತಿದ್ದಾರೆ . ಪ್ರಧಾನ ಮಂತ್ರಿಗಳ ಭಾಗ್ಯಲಕ್ಷ್ಮಿ ಯೋಜನೆ ಇದೆ. ಇದು ಮಕ್ಕಳಿಗೆ ತುಂಬ ಉಪಯೋಗವಾಗುತ್ತಾದೆ . 2018 -2019 ರಲ್ಲಿ ಮಕ್ಕಳಿಗೆ 100% ರೂಪಾಯಿಯಲ್ಲಿ 3% ಮಕ್ಕಳಿಗೆ ಇಟ್ಟಿರುವ ಬಜಿಟ್ ಅದರಲ್ಲಿ

1 . ಶಿಕ್ಷಣಕ್ಕೆ 2.24 ಪೈಸಾ
2 .ಅಭಿವೃಧಿಗಾಗಿ 82 ಪೈಸಾ
3 ಆರೋಗ್ಯಕ್ಕೆ 13 ಪೈಸಾ
4 .ರಕ್ಷಣೆಗೆ 0.5 ಪೈಸಾ

ಇದು ಕೇಂದ್ರ ಸಕರ್ಾರದ ಧೋರಣೆ ಎಂದು ಹೇಳಬಹುದು. ಇನ್ನದರೊ ಆರೋಗ್ಯಕ್ಕೆ ಹೆಚ್ಚು ಹಣವನ್ನು ಹಿಡಬೇಕು ಅದರೆ ಇಟ್ಟಿಲ್ಲ . ಪ್ರಾರ್ಥಮಿಕ ಶಿಕ್ಷಣಕ್ಕೆ ಹೆಚ್ಚು ಹಣವನ್ನು ಇಟ್ಟಿದ್ದಾರೆ. ಇನ್ನೋ ಮುಂದೆ ಅದರು ನಮ್ಮ ಸಕರ್ಾರದ ಯೋಜನೆಗಳು ಮಕ್ಕಳ ರಕ್ಷಣಿಗೆ ಮತ್ತು ಆರೋಗ್ಯಕೆ ಹೆಚ್ಚಿನ ಹಣ ಇಡಬೇಕು ಎಂಬುವುದು ಮಕ್ಕಳ ಹಕ್ಕುಗಳ ಸಂಸ್ಥತೆಗಳ ಮಾತು.

Listen in for more…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s