Lunch-Box Tales – Auto Drivers Bailappa and Krishna Tell RJ Auto Shivakumar Why They Love Canteen Food

‘Lunch-Box Tales’ is a special series dedicated to the eating habits of Bengaluru’s hard-working autorickshaw drivers. As the host, RJ Shiv Kumar promises to bring together tales of favourite foods, local eateries, and their specials, fond lunch boxes, and food dishes relished only on special occasions. Mouth-watering listening guaranteed!

In this episode, autorickshaw drivers Bailappa and Krishna share stories about their favorite food items and the places where they eat them. Both prefer small canteens or  food on wheels as the food is inexpensive, good hygiene can be expected, and the environment is homely. Once or twice a week, they choose to eat non-vegetarian dishes outside, but if time permits, they would rather eat at home with the family.

Baylappaಆರ್, ಜೆ ಶಿವಕುಮಾರ್ ರವರ ಮುಖ ಮಖಿ , ರುಚಿ – ಅಭಿರುಚಿ ಲಂಚ್ ಬಾಕ್ಸ್ ಕಾರ್ಯಕ್ರಮದಲ್ಲಿ, ಈ ಸಂಚಿಕೆಯಲ್ಲಿ ಬೈಲಪ್ಪ ರವರು ರುಚಿ-ರುಚಿಯಾದ ಮಾತುಗಳನ್ನು ಹಂಚಿಕೊಂಡಿದ್ದಾರೆ,

ಬೈಲಪ್ಪ ರವರು 32 ವರ್ಷಗಳಿಂದ ಆಟೋ ಚಾಲಕನಾಗಿ ವೃತ್ತಿ ಮಾಡುತ್ತಿದಾರೆ, ಅವರು ಬೆಳ್ಳಿಗ್ಗೆ 6 ಗಂಟೆಗೆ ಮನೆಯಿಂದ ಹೋರಟರೆ, ಸಂಜೆ 8 ಗಂಟೆಗೆ ಬರುತ್ತಾರೆ, ಅವರು ಮನೆಯಲ್ಲಿ ಇರುವುದಕ್ಕಿಂತ ಹೆಚ್ಚು ಸಮಯವನ್ನು ಸಾರ್ವಜನಿಕರ ಜೊತೆ ಕಳೆಯುತ್ತಾರೆ, ಅವರು ಹೋರಗಡೆ ಊಟ ಮಾಡುವುದರಿಂದ , ಅವರಿಗೆ ಊಟದಲ್ಲಿ ರುಚಿ ಸುಚಿಯಾಗಿರಬೇಕು , ಕುಡಿಯುವ ನೀರಿನ ವ್ಯವಸ್ಧೆ ಉತ್ತಾಮವಾಗಿರಬೇಕು.

ಅವರು ಯಾವ ಹೋಟೆಲ್ ನಲ್ಲಿ ಊಟ ಚನ್ನಾಗಿರುತ್ತಾದೆಯೋ ಅಲ್ಲಿ ಊಟ ಮಾಡುತ್ತಾರೆ, ಬೈಲಪ್ಪ ರವರು ತಿಂಡಿ ಗೆ ಇಡ್ಲಿ, ದೋಸೆ , ಪಾಲವ್ ಇನ್ನು ಮುಂತ್ತಾದನ್ನು ಸೇವಿಸುತ್ತಾರೆ, ಅವರ ಮದ್ಯಾಹ್ನ ಊಟಕ್ಕೆ 30 ರಿಂದ 40 ರೂಪಾಯಿ ಬೇಕಾಗುತ್ತದೆ,
ಅವರು ಮಾಂಸ ಆಹಾರವನ್ನು ವಾರದಲ್ಲಿ 2 ದಿನ ಸೇವನೆ ಮಾಡುತ್ತಾರೆ, ಹೋರಗಡೆ ಹೆಚ್ಚಾಗಿ ಸೇವಾನೆ ಮಾಡುವುದಿಲ್ಲ ಮನೆಯಲ್ಲಿ ಮಕ್ಕಳ ಜೊತೆ ಊಟ ಮಾಡುತ್ತಾರೆ, ಹೋರಗಡೆ ಮಾಂಸ ಆಹಾರ ಒಂದು ಊಟಕ್ಕೆ 100 ರಿಂದ 150 ರೂಪಾಯಿ ಬೇಕಾಗುತ್ತಾದೆ, ಹೋರಗಡೆ ಸ್ನೇಹಿತರು ಸಿಕ್ಕಿದರೆ ಅವರ ಜೊತೆ ಊಟ ಮಾಡುತ್ತಾರೆ. ನಮಗೆ ಊಟದಲ್ಲಿ ರುಚಿ ಸುಚಿ ಇರಬೇಕು  ಅಲ್ಲಿನ ವಾತವರಣ ಚನ್ನಾಗಿರಬೇಕು , ಕುಡಿಯುವ ನೀರು ಶುದ್ದವಾರಬೇಕು.

————————————-

ಕೃಷ್ಣ ರವರು 1988 ರಿಂದ ಆಟೋ ಚಾಲಕನಾಗಿ ವೃತ್ತಿ ಮಾಡುತ್ತಿದಾರೆ, ಜೈ ಕನರ್ಾಟಕ ಸಂಘದ ಸದಸ್ಯ, ಅವರಿಗೆ ಇಬ್ಬರು ಮಕ್ಕಳು. ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.ಅವರು ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟರೆ ಸಂಜೆ 8 ಗಂಟೆಗೆ ಮನೆಗೆ ಬರುತ್ತಾರೆ, ಅವರ ದಿನದ ಊಟ, ತಿಂಡಿಯನ್ನು ಎಲ್ಲಿ ಚನ್ನಾಗಿರುತ್ತಾದೆಯೋ ಅಲ್ಲಿ ಊಟ ಮಾಡುತ್ತಾರೆ .

ಅವರು ಮಾಡುವ ಊಟದಲ್ಲಿ ರುಚಿ- ಸುಚಿ ಇರಬೇಕು , ಒಂದೆ ಹೋಟೆಲ್ ಅಂತ ಎನ್ನು ಇಲ್ಲ, ಹೋರಗಡೆ ಪುಟ್ಬಾತ್, ಅಥವ ಚಿಕ್ಕ ಕ್ಯಾಂಟಿನ್ನಲ್ಲಿ ಊಟ ಮಾಡುತ್ತಾರೆ. ನಮಗೆ ಊಟದಲ್ಲಿ ರುಚಿ -ಸುಚಿ ಇರಬೇಕು , ನಮಗೆ ಆರೋಗ್ಯ ಮುಖ್ಯ , ನನಗೆ ದಿನಕ್ಕೆ 300 ರಿಂದ 400 ರೂಪಾಯಿ ಸಂಪಾದನೆ. ನಮ್ಮ ದಿನದ ಸಂಪಾದನೆಯಲ್ಲಿ ದೊಡ್ಡ ಹೋಟೆಲ್ ನಲ್ಲಿ ಊಟ ಮಾಡುವುದು ಸಾದ್ಯವಿಲ್ಲ, ಆಗಾಗಿ ಚಿಕ್ಕ ಕ್ಯಾಂಟಿನ್ನಲ್ಲಿ ಆಹಾರ ಸೇವಿಸುತ್ತಾರೆ.

 ಮಾಂಸ ಆಹಾರ ಸೇವನೆ ವಾರದಲ್ಲಿ 2 ರಿಂದ 3 ದಿನ , ಮಟನ್, ಚಿಕ್ಕನ್ ಮಾತ್ರ ಸೇವನೆ ಮಾಡುತ್ತಾರೆ. ಮಾಂಸ ಆಹಾರ ಒಂದು ಹೊತ್ತಿನ ಊಟಕ್ಕೆ 60 ರಿಂದ 70 ರೂಪಾಯಿ ಬೇಕಾಗುತ್ತಾದೆ, ಹೋರಗಡೆ ಆಹಾರ ಸೇವಿಸುವುದು ಕಡಿಮೆ ಹೆಚ್ಚಾಗಿ ಮನೆಯಲ್ಲಿ ಮಕ್ಕಳ ಜೊತೆ ಊಟ ಮಾಡುತ್ತಾರೆ. ಹೋರಗಡೆ ಆಹಾರ ಉತ್ತಮ ವಲ್ಲ ಎಂದು ಮನೆಯಲ್ಲಿ ಆಹಾರ ಸೇವಿಸುತ್ತಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s