Lunch-Box Tales – Autorickshaw Driver Gangadhar Talks Budget-Friendly Food with RJ Auto Shiva Kumar

‘Lunch-Box Tales’ is a special series dedicated to the eating habits of Bengaluru’s hard-working autorickshaw drivers. As the host, RJ Shiv Kumar promises to bring together tales of favourite foods, local eateries and their specials, fond lunch boxes, and food dishes relished only on special occasions. Mouth-watering listening guaranteed!

Driver Gangadhar’s favourite eating joint is Mudappa Hotel at Dairy circle, Yelahanka. The 30-year-old establishment offers food that suits his budget. For INR 25, he gets to eat one plate rice, dosa, and chapatti, and for INR 15, he gets two idlis and one bonda. For non-vegetarian dishes, he heads to a hotel on the Dodaballapura main road. “The food there is homely, tasty, cheap but clean.”

ಆರ್ ಜೆ ಶಿವಕುಮಾರ್ರವರ ರುಚಿ ಅಭಿರುಚಿ ಲಂಚ್ ಬಾಕ್ಸ್ ಕಾರ್ಯಕ್ರಮದ ಈ ಸಂಚಿಕೆಯಲ್ಲಿ ಗಂಗಾಧರ್ರವರು ರುಚಿ ರುಚಿಯಾದ ಮಾತುಗಳನ್ನು ಹಂಚಿಕೊಂಡಿದ್ದಾರೆ

ಗಂಗಾಧರ್ ಅವರು 3 ವರ್ಷಗಳಿಂದ ಆಟೋಚಾಲಕನಾಗಿ ವೃತ್ತಿ ಮಾಡುತ್ತಿದ್ದಾರೆ, ಅವರು ತಂದೆ ತಾಯಿ ಹಾಗೂ 3 ಜನ ಸಹೋದರರೊಂದಿಗೆ ಬೆಂಗಳೂರಿನ ಯಲಹಂಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ, ಅವರು ಬೆಳ್ಳಿಗ್ಗೆ ಹಾಗೂ ಮಧ್ಯಹ್ನ ಹೊರಗಡೆ ಉಟ ಮಾಡುತ್ತಾರೆ, ಅವರು ಹೆಚ್ಚಾಗಿ ಯಲಹಂಕದ ಡೈರಿ ಸರ್ಕಲ್ನ ಮುದ್ದಪ್ಪ ಹೋಟೆಲ್ನಲ್ಲಿ ಆಹಾರ ಸೇವಿಸುತ್ತಾರೆ, ಆ ಹೋಟೆಲ್ 30 ವರ್ಷಗಳಿಂದ ಇದೆ. ಅಲ್ಲಿನ ಉಟ ಮನೆಯ ಉಟದ ಹಾಗೇ ಇರುತ್ತದೆ, 25 ರೂಪಾಯಿಗೆ ರೈಸ್ ಐಟಮ್, ದೊಸೆ, ಚಾಪಾತಿ, ಹಾಗೇ 15 ರೂಪಾಯಿಗೆ 2 ಇಡ್ಲಿ 1 ಬೊಂಡ ಇನ್ನೂ ಮುಂತಾದ ಆಹಾರ ದೊರೆಯುತ್ತದೆ. ಕಡಿಮೆ ವೆಚ್ಚಾದಾಗಿರುತ್ತದೆ. ಊಟದಲ್ಲಿ ರುಚಿ ಶುಚಿ ಇರುತ್ತದೆ. ಹಾಗೇ ಕುಡಿಯುವ ನೀರಿನ ವ್ಯವಸ್ಧೆ ಉತ್ತಮವಗಿರುತ್ತದೆ.

ತಿಂಗಳಿಗೆ ಒಂದು ಸಲ ಮಾತ್ರ ಹೊರಗಡೆ ಮಾಂಸ ಆಹಾರ ಸೇವಿಸುತ್ತೆನೆ. ಹೆಚ್ಚಾಗಿ ಮನೆಯಲ್ಲಿ ಕುಟುಂಬದವರ ಜೊತೆ ಆಹಾರ ಸೇವಿಸುತ್ತೆನೆ. ಹೊರಗಡೆ ದೊಡ್ಡಬಳ್ಳಾಪುರ ಮೇನ್ ರೋಡ್ನಲ್ಲಿ ಮಾಂಸ ಆಹಾರ ರುಚಿಯಾಗಿರುತ್ತದೆ. ಮಟನ್, ಚಿಕ್ಕನ್, ಮಟನ್ಲಿವರ್, ತಲೆಮಾಂಸ, ಮೂಟ್ಟೆ ಇನ್ನೂ ಮುಂತಾದ ಆಹಾರ ದೊರೆಯುತ್ತದೆ, ಊಟ ರುಚಿ ಶುಚಿಯಾಗಿರುತ್ತದೆ. 80 ರೂಪಾಯಿ ಬಡವರಿಗೆ ಹೊಟ್ಟೆ ತುಂಬ ಊಟ, ಕುಡಿಯುವ ನೀರಿನ ವ್ಯವಸ್ಧೆ ಉತ್ತಮವಾಗಿರುತ್ತದೆ. ನಮ್ಮ ದಿನದ ಊಟಕ್ಕೆ 100 ರೂಪಾಯಿ ಬೇಕಾಗುತ್ತದೆ.

ನಮಗೆ ಸಕರ್ಾರದಿಂದ ಅಥವ ಸಂಘಟನೆಯಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲ. ಯಲಹಂಕದಲ್ಲಿ ನಮಗೆ ದಿನಕ್ಕೆ 200 ರೂಪಾಯಿ ಸಂಪಾದನೆ ಆಗುವುದೇ ಕಷ್ಟ. ಒಲಾ ಆಟೋ ಬಂದ ಮೇಲೆ

Gagdara

 ನಮಗೆ ತುಂಬ ಕಷ್ಟವಾಗಿದೆ. ಜನರು ಆಟೋ ಸ್ಟೇಷನ್ನಲ್ಲಿ ನಿಂತು ಒಲಾ ಬುಕ್ ಮಾಡುತ್ತಾರೆ. ತಿಂಗಳಿಗೆ ಆಟೋ ಇ. ಮ್. ಐ 3 ಸಾವಿರ ರೂಪಾಯಿ ಕಟ್ಟಬೇಕು. ಇದರಿಂದ 40 ಸಾವಿರ ಸಾಲ ಮಾಡಿದ್ದೇನೆ. ತಂದೆ ಮತ್ತು ತಮ್ಮ ದುಡಿಯುವುದರಿಂದ ಮನೆಗೆ ತೊಂದರೆಯಾಗುತ್ತಿಲ್ಲ, ಎಂದು ಅನುಭವದ ಮಾತನ್ನು ತಿಳಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s