Radio Active COVID-19 Special Series with GD Anwar and Jagadish: Lockdown Challenges of the Street Vendors

In this COVID-19 Special Series episode, K R Jagadish and Anwar Siratti from the Karnataka Street Vendors’ Federation, Kodugu and Gadag, talk about the tough realities and deprivations facing street vendors in the areas.

ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ (ರಿ )ಅನ್ವರ್ ಸಿರಟ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಗದಗ್ ಜಿಲ್ಲೆ ಬೆಂಗಳೂರು

ಗದಗ್ ಜಿಲ್ಲೆ ನಲ್ಲಿ ದೂರ ದೂರ ನಿಂತು ವ್ಯಾಪಾರ ಜನರನ್ನು ಹಣ್ಣು ಹೂ ತರಕಾರಿ ಮಾಡುವುದು ವ್ಯಾಪಾರ ಮಾಡಲು ಕಳಿಸಿಕೊಟ್ಟಿದ್ದಾರೆ ಇಲ್ಲಿನ ಡಿ ಸಿ ಪಿ ಅವರು ಭಾರಿ ಸಾಕಾರ ಮಾಡುತ್ತಿದ್ದಾರೆ ಇಲ್ಲಿನ ಪೋಲೀಸಿನವರು ತುಂಬಾ ಸಪೋರ್ಟು ಮಾಡುತ್ತಿದ್ದಾರೆ ಸರ್ಕಾರಕ್ಕೆ ಮನವಿ ಮಾಡಿಕೊಂಡು ಈ ಟೈಮಲ್ಲಿ 10,000 ರೂ ಬೀದಿ ವ್ಯಾಪಾರಿಗಳಿಗೆ ಕೊಟ್ಟರೆ ಬಾರಿ ಒಳ್ಳೆಯದಾಗುತ್ತಿತ್ತು ಅದನ್ನು ವಾಪಸ್ಸು ಕಟ್ಟುತ್ತಿದ್ದರು ಸರ್ಕಾರಕ್ಕೆ ಬೇಸಿಕ್ ವಿತ್ ಏನಿದೆ ರೇಷನ್ ಪ್ಯಾಕೇಜ್ ಕೊಟ್ಟಿದ್ದರೆ ಬೇಳೆ ಅಕ್ಕಿ ಮುಂತಾದವು ಕೊಟ್ಟಿದ್ದರೆ ತುಂಬಾ ಉಪಕಾರವಾಗುತ್ತಿತ್ತು ಎಲ್ಲರಿಗೂ ಒಳ್ಳೆಯದಾಗುತ್ತಿತ್ತು ಅವಸ್ಥೆಯಾಗಿದೆ ಗದಗ ಜಿಲ್ಲೆಯಲ್ಲ ಬೀದಿಬದಿಯ ವ್ಯಾಪಾರಿಗಳಿಗೆ ಅವರು ಆರು ಸಾವಿರ ಜನರಿದ್ದಾರೆ ಅದರಲ್ಲಿ 3000ಕ್ಕೆ ಕಾರ್ಡ್ ವಿತರಣೆ ಮಾಡಲಾಗಿದೆ ಇನ್ನು ಮೂರು ಸಾವಿರ ಜನಕ್ಕೆ ಬಾಕಿ ಇರುವುದು ಮಾಡಿಕೊಡಲಾಗುವುದು ಎಂದು ಹೇಳಿದರು ಇನ್ನು ಫುಡ್ ಇಡ್ಲಿ ರೊಟ್ಟಿ ಪಾನಿಪುರಿ ಮಸಾಲಾಪುರಿ ಗೋಬಿ ಮಂಜೂರಿ ಕಬಾಬು ಇತರ ಮಾಡುವವರಿಗೆ ತುಂಬಾ ಕಷ್ಟಕರವಾಗಿದೆ ಜೀವನ ಸಂಕಷ್ಟ ಎದುರಿಸಿದರೆ

…………………….

ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳು ಒಕ್ಕೂಟ (ರಿ) ಕೊಡಗು ಜಿಲ್ಲೆ ಘಟಕ ಅಧ್ಯಕ್ಷರು ಕೆ. ಆರ್. ಜಗದೀಶ್

ಕೊಡಗು ಜಿಲ್ಲೆಯಲ್ಲಿ ನೆರೆಹಾವಳಿಯಿಂದ ಕಷ್ಟಪಡುತ್ತಿದ್ದ ಮೊದಲೇ ಕಷ್ಟವಾಗಿತ್ತು ಮತ್ತೊಂದು ಕಷ್ಟದ ಮಹಾಮಾರಿ ಕರೋನವೈರಸ್ ಇಂದ ಬಂದಿದೆ ಬೀದಿ ಬದಿ ವ್ಯಾಪಾರಿಗಳು ಪಾನಿಪುರಿ ಗೋಬಿಮಂಚೂರಿ ಬಿರಿಯಾನಿ ಕಬಾಬು ಇತರ ಅಂಗಡಿಗಳು ತೆಗೆಸಿ ವ್ಯಾಪಾರಿಗಳು 25 ದಿನಕ್ಕೆ ಕಾಲಿಟ್ಟಿದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಮನೆಗೆ ಬಾಡಿಗೆ ಕಟ್ಟಲು ಮನೆಗೆ ಸಾಮಾನ್ ತರಲು ದುಡ್ಡಿಲ್ಲದೆ ಕಷ್ಟಕರವಾಗಿದ್ದು ಜೀವನ ಸಾಗಿಸಲು ಆಗುತ್ತಿಲ್ಲ ನಮ್ಮ ಜಿಲ್ಲೆಯ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳನ್ನು ಯಾವ ಸೌಕರ್ಯ ನೀಡದೇ ಯಾವ ಮಾರ್ಗದರ್ಶ ನೀಡದೆ ನಗರಸಭೆ ಅಧಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪುರಸಭೆ ಅಧಿಕಾರಿಗಳು ಜಾಗವನ್ನು ಗುರುತಿಸುತ್ತದೆ ಮಡಿಕೇರಿ ಸೋಮವಾರಪೇಟೆ ಕುಶಾಲನಗರ ತಾಲೂಕಿನಲ್ಲಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ವಾರದ ಸಂತೆಯಲ್ಲಿ ವ್ಯಾಪಾರ ಮಾಡುವವರನ್ನು ಗುರುತಿಸಿ ಅವರಿಗೆ ಬೀದಿಬೀದಿಯಲ್ಲಿ ವ್ಯಾಪಾರ ಮಾಡಿ ಎಂದು ತಿಳಿಸಿದ್ದಾರೆ ಆದರೆ ಬೀದಿ ವ್ಯಾಪಾರಿಗಳನ್ನು ವ್ಯಾಪಾರ ಮಾಡಲು ಕಳಿಸುತ್ತಿಲ್ಲ ಮತ್ತು ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಹಣವಿಲ್ಲದೆ ಕಷ್ಟಪಡುತ್ತಿದ್ದ ಸರ್ಕಾರಿ ಅಧಿಕಾರಿಗಳು ಕೇಳಿದ್ದರೆ ಪುಟ್ ಪ್ಯಾಕೇಜ್ ಕೊಡುತ್ತೇವೆ ಎಂದು ಹೇಳಿದ್ದಾರೆ ಇಲ್ಲಿತನಕ ಯಾವುದು ಕೊಡದಂತೆ ಎರಡನೇ ತಾರೀಕು ಬರುತ್ತೆ ಅಂತ ಹೇಳಿದ್ದಾರೆ ಅಲ್ಲಿವರೆಗೂ ತಾವುಗಳು ಸುಮ್ಮನಿರಿ ಮಹಾಮಾರಿ ಕೊರೆನ ವೈರಸ್ ನಿಂದ ಬೀದಿಬದಿಯ ಜೀವನ ಕಷ್ಟಕರವಾಗಿದ್ದು ದಿಕ್ಕು ತೋಚದೆ ಕುಳಿತಿದ್ದಾರೆ ತಿನ್ನಲು ಅನ್ನವಿಲ್ಲದೆ ಇಲ್ಲದೆ ಮನೆಯಲ್ಲಿ ಸಾಮಾನ್ ತರಲು ದುಡ್ಡಿಲ್ಲದೆ ಬಾರಿ ಕಷ್ಟಕರವಾಗಿದೆ

Listen in!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s