World Earth Day 2020 Special with Dr. V C Patil of The University of Agricultural Sciences, Dharwad: Thinking ‘Climate Action’

In this special episode dedicated to World Earth Day 2020, Dr. V C Patil, Retired Education Director, The University of Agricultural Sciences, Dharwad talks about this year’s theme – Climate Action – and the significance of 50 years of #EarthDay.

ಸದ್ಯ ಹಲವಾರು ಸಾಮಾಜೀಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ, ಮತ್ತು ಉಪಾಧ್ಯಕ್ಷ, ಗ್ರೀನ್‌ ರಾಯಚೂರು ಸಂಸ್ಥೆ, ಹಾಗೆಯೇ ಸಂಸ್ಥೆಯ ವತಿಯಿಂದ ಗಿಡಮರಗಳನ್ನು ಬೆಳೆಯುವ ಹಾಗೂ ಪೋಷಿಸುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಈ ದಿನ ವಿಶ್ವ ಭೂದಿನ (22.04.2020) ಈ ವರ್ಷದ ವಿಷಯ ಬಂದು Climate Action ಅಂತ, ಇತಿಹಾಸ ನೋಡಿದರೆ ಎಪ್ರೀಲ, 22, 1970 ರ ದಶಕದಲ್ಲಿ ಅಮೇರಿಕಾದ ಗೇರಾಲ್ ಹೆನ್ರಿ, ಅಮೇರಿಕಾದ ನಾಗರೀಕ ಭೂಮಿಯಲ್ಲಿ ಅಗುವಂತಹ ವಾತಾವರದ ಬದಲಾವಣೆ ಹಾಗೂ ತಾಪಮಾನದ ಎರಿಕೆ ಯ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡರು.

ಹಾಗೆಯೆ ಸದ್ಯದ ಜಾಗತೀಕ ತಾಪಮಾನದ ಕುರಿತು ಶೀಘ್ರ ವಾಗಿ ಎಲ್ಲ ರೀತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ Climate Change ಎಂಬ ವಿಷಯ ಈ ವರ್ಷದ್ದಾಗಿದೆ.2015 UN ಅಧಿವೇಶನದಲ್ಲಿ 192 ದೇಶಗಳು ಸಹಿ ಹಾಕಿದೆ.

ಜಗತ್ತಿನಲ್ಲಿ ವಾಸಿಸುವ ಎಲ್ಲರಿಗೂ ಶುದ್ಧವಾದ ಗಾಳಿ, ನೀರು, ಪೌಷ್ಟಿಕ ಅಹಾರ ಸಿಗುವುದರ ಜೊತೆಗೆ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಸಂಕುಲದ ಹಾಗೂ ಜೀವ ವೈವಿಧ್ಯತೆಯ ರಕ್ಷಣೆ ನಮ್ಮೆಲರ ಜವಾಬ್ದಾರಿ, ಅದುದರಿಂದ ನಾವೆಲ್ಲರೂ ಇದಕ್ಕೆ ಆದ್ಯತೆಯನ್ನು ಕೊಡಬೇಕು.

ನಾವು ಮುಖ್ಯವಾಗಿ ಮರಗಳನ್ನು ಸಂರಕ್ಷಣೆ ಮಾಡಬೇಕು ಇದರಿಂದ ಆಮ್ಲಜನಕ ಸಿಗುತ್ತದೆ, ಆದರೆ ಈ ದಿನ ಅರಣ್ಯ ಸಂಪತ್ತು ನಾಶ ಮಾಡಿ ಇದರಿಂದ ವಾಯುಮಾಲಿನ್ಯ ವಾಗಿತ್ತಿದ್ದು ಇದರಿಂದ ಮನುಕುಲದ ನಾಶವಾಗುತ್ತದೆ, ಇದಕ್ಕೆ ಮೂಲ ಕಾರಣ ಔದ್ಯೋಗಿಕರಣ.
ಆದುದರಿಂದ ಪರಿಸರವನ್ನು ಸಂರಕ್ಷಿಸಲು ನಾವೆಲ್ಲರೂ ಮುಂದಾಳತ್ವ ತೆಗೆದುಕೊಳ್ಳಬೇಕು.

Missed the broadcast? Click and catch up!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s